ಜುಲೈ 27 ರಂದು ನಭೋ ಮಂಡಲದಲ್ಲಿ ಕೌತುಕವೊಂದು ನಡೆಯಲಿದೆ... ಅದು ಅಂಥಿಂತಹ ಚಂದ್ರ ಗ್ರಹಣವಲ್ಲ...

ಜುಲೈ 27 ರಂದು ನಭೋ ಮಂಡಲದಲ್ಲಿ ಕೌತುಕವೊಂದು ನಡೆಯಲಿದೆ... ಅದು ಅಂಥಿಂತಹ ಚಂದ್ರ ಗ್ರಹಣವಲ್ಲ ರಕ್ತ ಚಂದ್ರ ಗ್ರಹಣ.. 100 ವರ್ಷಗಳಿಗೊಮ್ಮೆ ನಡೆಯುವ ಈ ಕೌತುಕಕ್ಕೆ ಇಡಿ ವಿಜ್ಞಾನಲೋಕವೇ ಕುತೂಹಲದಿಂದ ಕಾಯುತ್ತಿದ್ದರೆ, ಅತ್ತ ಕೆಲವು ದೇವಾಲಯಗಳು ಅಂದು ತೆರೆಯುವುದಿಲ್ಲ ಎಂದು ಪ್ರಕಟಣೆ ಹೊರಡಿಸಿದರೆ, ಮತ್ತೆ ಕೆಲವು ಶಾಂತಿ ಹೋಮ ನಡೆಸಿ ಎಂದು ಜನರಿಗೆ ಸಲಹೆ ನೀಡುತ್ತಿವೆ.
ವಿವರಕ್ಕಾಗಿ:
Youtube: https://www.youtube.com/watch?v=1WDwP7LGhsk&feature=youtu.be
#Bloodmoon #century #longest #lunareclipse